ಕಿಚ್ಚ ಸುದೀಪ್ ಆರೋಗ್ಯದಲ್ಲಿ ಏರುಪೇರಾಗಿ ಮನೆಯಲ್ಲಿ ರೆಸ್ಟ್ ಮಾಡ್ತಿದ್ದಾರೆ ಅಭಿಮಾನಿಗಳು ಕಿಚ್ಚ ಬೇಗ ಗುಣಮುಖರಾಗಲಿ ಅಂತಾ ಪ್ರಾರ್ಥಿಸುತ್ತಿದ್ದಾರೆ ಜಪಾನ್ ನಲ್ಲಿರುವ ಸುದೀಪ್ ಅಭಿಮಾನಿ ವೀಡಿಯೋ ಮೂಲಕ ಸುದೀಪ್ ಗುಣಮುಖರಾಗಲಿ ಅಂತ ಕೇಳಿಕೊಂಡಿದ್ದಾರೆ<br /><br />Kichcha Sudeep is resting at home due to poor health, Fans are praying for a speedy recovery. A fan from japan wishes Sudeep a better recovery through a video.